ನಿನಗೆ ತಿಳಿಯದ ವಿಷಯವ ನೀ ಕಲಿತು ಅದರೊಳಗಿನ ಮರ್ಮವ ನೀ ಅರಿತು ನಿನಗೆ ತಿಳಿಯದ ವಿಷಯವ ನೀ ಕಲಿತು ಅದರೊಳಗಿನ ಮರ್ಮವ ನೀ ಅರಿತು
ವೇದಿಕೆ ಹತ್ತಿಸಿ ಮಾತನು ಕಲಿಸುವ ಪ್ರತಿಭೆಯ ಕುರಿತು ಜಗತ್ತಿಗೆ ಹೇಳುವ ವೇದಿಕೆ ಹತ್ತಿಸಿ ಮಾತನು ಕಲಿಸುವ ಪ್ರತಿಭೆಯ ಕುರಿತು ಜಗತ್ತಿಗೆ ಹೇಳುವ
ಗುರಿ ಹೊಂದಿದ ಬಾಳಿಗೆ ದಾರಿ ದೀಪ ಗುರಿ ಹೊಂದಿದ ಬಾಳಿಗೆ ದಾರಿ ದೀಪ
ಗುರು ಇದ್ದರೆ ಗುರಿ ಖಂಡಿತ ಸಾಧ್ಯ. ಗುರು ಇದ್ದರೆ ಗುರಿ ಖಂಡಿತ ಸಾಧ್ಯ.
ಗುರುವರ್ಯರ ಪಾದಕೆ ಅಕ್ಷರಗಳ ಆಭರಣ ಗುರುವರ್ಯರ ಪಾದಕೆ ಅಕ್ಷರಗಳ ಆಭರಣ